ವಿಶಾಲಾಕ್ಷಿ ದಕ್ಷಿಣಾಮೂರ್ತಿ ಇವರು ಕನ್ನಡದ ಜನಪ್ರಿಯ ಲೇಖಕಿ. ಇವರ ಕೆಲವು ಕೃತಿಗಳು ಇಂತಿವೆ: ಅನುರಾಗಿಣಿ ಅವಳು ಪಡೆದ ಭಾಗ್ಯ ಆಂದೋಲನ ಕಲ್ಲು ಬೊಂಬೆ ಕರಗಿತು ಪ್ರೇಮಜಲಪಾತ ಪ್ರೇಮರಶ್ಮಿ ಭ್ರಮೆಯ ಬದುಕಿನ ಸುತ್ತ ವಸುಮತಿ ವ್ಯಾಪ್ತಿ ಪ್ರಾಪ್ತಿ ಸುಳಿಗೆ ಸಿಕ್ಕವರು